Salman Khan dance video at Vikrant Rona press meet <br /> <br />'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು ಕೆಲವೇ ದಿನ ಭಾಕಿ ಇದೆ. ಇದೀಗ ಚಿತ್ರತಂಡ ಮುಂಬೈಗೆ ತೆರಳಿದ್ದು ಪ್ರಚಾರ ಆರಂಭಿಸಿದೆ. ವಿಕ್ರಾಂತ್ ರೋಣ ಪ್ರೆಸ್ ಮೀಟ್‌ಗೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದು ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. <br />